Saturday, December 24, 2011

ಅತ್ಯಗತ್ಯ

ಅಗತ್ಯವೇ ಆಗಿದ್ದರೂ
ತಿರಸ್ಕಾರ ಅನಿವಾರ್ಯವಾಗಿತ್ತು ಅಂದು
ಅಗತ್ಯ ಅನಿವಾರ್ಯಗಳೆರಡೂ ಒಗ್ಗೂಡಿ ಕೇಳುತ್ತಿವೆ
'ಅಗತ್ಯ' ಅತ್ಯಗತ್ಯವೆಂದು

No comments: