Saturday, December 24, 2011

ಮುಗಿಯದ ಹಾಡು

ಕೇಳುಗರಿಲ್ಲ
ಮೆಚ್ಚುಗೆ ಇಲ್ಲ
ಚಪ್ಪಾಳೆಯ ಸದ್ದಂತೂ ಇಲ್ಲವೇ ಇಲ್ಲ
ಆದರೂ ಮನದಾಳದ ಕೋಗಿಲೆಯ ಹಾಡು
ಕೊನೆಯಾಗುತ್ತಿಲ್ಲ

No comments: