Tuesday, October 14, 2008

ಹಾಗೇ ಉಳಿದ ಮಾತು

ವಿನಿಮಯಗೊಂಡಿದ್ದು ಮಿತಿಇಲ್ಲದಷ್ಟು ಮಾತು
ಬರೆದದ್ದು ನೂರಾರು ಪತ್ರ
ಹಂಚಿಕೊಂಡ ವಿಷಯಕ್ಕೆ ಲೆಕ್ಕವೇ ಇಲ್ಲ
ಆದರೂ
ಬಹುಮುಖ್ಯವಾದ ವಿಷಯ ಇನ್ನು ಹಾಗೆಯೇ ಉಳಿದಿದೆ.

1 comment:

dinesh said...

ಹನಿ ಚೆನ್ನಾಗಿದೆ...... ಯಾರಪ್ಪಾ ಅದು?